holy place
ನಾಮವಾಚಕ
  1. ಗರ್ಭಗುಡಿಯ ಹೊರ(ಗಣ) ಕೊಠಡಿ; ಯೆಹೂದ್ಯ ದೇವಾಲಯದಲ್ಲಿ ಪೂಜಾಹದ ಹೊರಗಣ ಕೊಠಡಿ.
  2. (ಬಹುವಚನದಲ್ಲಿ ) ಯಾತ್ರಾಸ್ಥಳಗಳು; ಪುಣ್ಯಕ್ಷೇತ್ರಗಳು.